escort carrier
ನಾಮವಾಚಕ

(ನೌಕಾಯಾನ) ಕಾವಲುನೌಕೆ; ರಕ್ಷಕ ನೌಕೆ; ಸಣ್ಣಪುಟ್ಟ ನೌಕೆಗಳಿಗೆ ರಕ್ಷಣೆ ನೀಡುವ, ಯುದ್ಧವಿಮಾನಗಳನ್ನು ಹೊತ್ತ ಚಿಕ್ಕ ನೌಕೆ.